ಮುರಿದು ಬಿದ್ದ ನಾಡಗೌಡನ ಕೋಟೆ



ತಲುಪದ ಅಶೋಕರ ಆಶಯ..... ಪುಸ್ತಕಗಳು ಪ್ಯಾಕ್........









ಕಪಾಟು ಸೇರಲು ಸಿದ್ಧವಾದ ಮಾಧ್ಯಮ ಕೇಂದ್ರದ ಜೀವಾಳ..........




ಅರ್ಧಕ್ಕಿಳಿದ ಕನ್ನಡದ ಬಾವುಟಗಳು



ಖಾಲಿಯಾಗುತ್ತಿರುವ ಬಸವನಗುಡಿ

ಜನಸ್ತೋಮದಲ್ಲಿ ಕಡಲೇಕಾಯಿ ಪರಿಷೆಯನ್ನು ನೆನಪಿಸಿಕೊಟ್ಟ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿರುವುದರಿಂದ ಬಸವನಗುಡಿಯು ಖಾಲಿ ಖಾಲಿ ಎನಿಸುತ್ತಿದೆ.




ನಗೆಗಡಲಲ್ಲಿ ರಾಜಕೀಯ ಧುರೀಣರು.................



ಸಾಹಿತ್ಯ ಸಮ್ಮೇಳನದಲ್ಲಿ ಕಾಣಿಸಿಕೊಂಡ ಹಿರಿಯ ತಲೆಗಳು.......
















ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಾ.....



ಧನ್ಯವಾದಗಳು

ನುಡಿನಮನವನ್ನು ಸಾಗರದಾಚೆಗಿನ ಕನ್ನಡಗರಿಗೆ ಹೆಚ್ಚು ಸಮರ್ಪಕವಾಗಿ ಪರಿಚಯಿಸಲು ಸಹಕಾರಿಯಾದ
ಜಿ.ವಿ.ಅರುಣ್ ರವರಿಗೆ ಆಲೆಮನೆಯ ಸಿಹಿ ನಮನಗಳು...

ಮಾಧ್ಯಮ ಕೇಂದ್ರದ ಮೇಷ್ಟ್ರು......

ಸದಾ ಸಿಡಿಮಿಡಿಗೊಳ್ಳುವ ಸತೀಶ್, ಸಮ್ಮೇಳನದ ಮಾಧ್ಯಮ ಕೇಂದ್ರದ ಸೂಪರ್ವೈಸರ್.
ಉತ್ಸಾಹಿ ವಿದ್ಯಾರ್ಥಿಗಳ ಬಗೆಗೆ ಇವರಿಗೇಕೋ ಅಸಡ್ಡೆ. ಸದಾ ಒಂದಿಲ್ಲೊಂದು ವಿಷಯಕ್ಕೆ ತಕರಾರೆತ್ತುವುದು ಇವರ ಹವ್ಯಾಸವೆನಿಸಿತ್ತು.
ಏಕೋ ಇವರು ಒಂದನ್ನು ಮರೆತಂತಿದೆ, ನಾವೆಲ್ಲರೂ ಮಾಡುತ್ತಿರುವುದು ಕನ್ನಡದ ಕೆಲಸ,
ಯಾರನ್ನೂ ಹಗುರೆಣಿಸಬೇಡಿ...
ಇನ್ನು ಮುಂದಾದರೂ ಯುವಸಮುದಾಯಕ್ಕೆ ತಮ್ಮ ಅಪೂರ್ವ ಮಾರ್ಗದರ್ಶನವನ್ನು ನೀಡಿ ಅವರನ್ನು ಹುರಿದುಂಬಿಸಿ.

ಇದೆಲ್ಲವನ್ನು ಮೀರಿ ನಿಮಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.

ತುಂಬಾನೆ ಥ್ಯಾಂಕ್ಸು ಸಾರ್.

ಇಂತಿ ನಿಮ್ಮ ನೆಚ್ಚಿನ
ಆಲೆಮನೆಯ ಇರುವೆಗಳು.