ಅವರ ಹೆಸರಿಗೆ ಇವರಿಗೆ ಸನ್ಮಾನ!!! ಯಾರ ಹೆಸರಲಿ ನನಗೆ ಸನ್ಮಾನವೋ? ಎಂದು ಗುಡುಗಿ ಸಭಾತ್ಯಾಗ ಮಾಡಿದ ಹೊರನಾಡು ಅನ್ನಪುರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಭೀಮೇಶ್ವರ ಜೋಷಿ.
ಕುಟುಕು: ಮತ್ತೆ ಕರೆದು ಸನ್ಮಾನಿಸಿದಾಗ ಹರ್ಷವದನರಾದರು.