Posted by Picasa
ರೈಲ್ವೆ ಇಲಾಖೆಗೆ ಪ್ರತ್ಯೇಕ ಬಡ್ಜೆಟ್ ಇರುವುದಾದರೆ, ರಾಷ್ಟ್ರದ ಬೆನ್ನೆಲುಬು, ಕೃಷಿಗೆ ಪ್ರತ್ಯೇಕ ಬಡ್ಜೆಟ್ ಯಾಕೆ ಇರಬಾರದು? ರಾಷ್ಟ್ರದ ಮತ್ತು ರಾಜ್ಯದ ಇಬ್ಬರು ಕೃಷಿ ಸಚಿವರು ನಾಲಾಯಕ್ ಗಳಾಗಿದ್ದು ಒಬ್ಬರು ಕ್ರಿಕೆಟ್ ಆಡುತ್ತಿದ್ದಾರೆ, ಮತ್ತೊಬ್ಬರು ನಿದ್ದೆ ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರ, ನೊಂದು-ಬೆಂದ ರೈತರ ಪರ ಜವಾಬ್ದಾರಿ ಹೊತ್ತು ನಿಲ್ಲಬೇಕು.
-ಕೋಡಿಹಳ್ಳಿ ಚಂದ್ರಶೇಖರ್