Posted by Picasaನಿರ್ಣಯ ಮಂಡಿಸಲು ಸೇರಿದ ಸಭೆ ಹೊಸ ಗೊತ್ತುವಳಿಗಳನ್ನು ಸೇರಿಸದೇ ಹಳೆಯ ಗೊತ್ತುವಳಿಗಳನ್ನೇ ಅನುಷ್ಥಾನ ಸಮಿತಿಗೆ ಒಪ್ಪಿಸಲು ತೀರ್ಮಾನಿಸಿತು. ಆಗ ಸಿ.ಸಿ.ಪಾಟೀಲರು 'ನೆರೆ ಸಂತ್ರಸ್ತರಿಗಾಗಿ ಪರಿಹಾರ ನೀಡಬೇಕು' ಎಂಬುದನ್ನು ಸೇರಿಸಲು ಕೋರಿಕೆ ಮಂಡಿಸಿದರು. ಗೊತ್ತುವಳಿಯನ್ನು ಅಂಗೀಕರಿಸಲಾಯ್ತು.