ಶಿಕ್ಷಣ ಕ್ಷೇತ್ರದಿಂದ ದೂರ ಉಳಿಯುತ್ತಿರುವ ರಂಗಭೂಮಿ ಕಲೆಯನ್ನು ಉಳಿಸಲು ಸಾಧ್ಯವಾಗುವುದು ಶಿಕ್ಷಕರಿಂದ ಮಾತ್ರ ಸಾಧ್ಯ. ಪಾಠಗಳನ್ನು ಅಭಿನಯಾತ್ಮಕವಾಗಿ ಬೋಧಿಸಿದಾಗ ಮಕ್ಕಳಲ್ಲಿ ಅಭಿನಯ ಕೌಶಲ್ಯಗಳು ಬೆಳೆಯಲು ಸಾಧ್ಯ ಹಾಗೂ ಬಿ.ಎಡ್ ಮತ್ತು ಡಿ.ಎಡ್ ತರಬೇತಿಗಳಲ್ಲಿ ರಂಗಕಲಾ ಬೋಧನ ಪಠ್ಯದಲ್ಲಿ ಸೇರಬೇಕು.
 

                                                               -ಡಾ.ಬಿ.ವಿ.ರಾಜಾರಾಮ್, ನಾಟಕ ಅಕಾಡಮಿ ಅಧ್ಯಕ್ಷರು.


             ಉಪಸ್ಥಿತರು- ಏಣಗಿ ಬಾಳಪ್ಪ, ಗುಡಿಹಳ್ಳಿ ನಾಗರಾಜು, ರಾಮಕೃಷ್ಣ ಮರಾಠೆ, ರಾಜಪ್ಪ ದಳವಾಯಿ