ಬಿ.ಕೆ.ಸುಮಿತ್ರ, ಶಿವಮೊಗ್ಗ ಸುಬ್ಬಣ್ಣ, ವೈ.ಕೆ.ಮುದ್ದುಕೃಷ್ಣ, ಪುತ್ತುರ್ ನರಸಿಂಹನಾಯಕ್, ಕಿಕ್ಕೇರಿ ಕೃಷ್ಣಮೂರ್ತಿ, ಶ್ರೀನಿವಾಸ್ ಉಡುಪ ಮುಂತಾದ ಅಗ್ರಮಾನ್ಯ ಗಾಯಕರಿಂದ ಕನ್ನಡ ಡಿಂಡಿಮ ಗಾಯನ.