Posted by Picasa
ಗದಗ ಪೂರ ಹರಿಶಿನ ಕುಂಕುಮದಿಂದ ಸಿಂಗಾರ ಬಂಗಾರವಾಗಿರುವಂತೆ ಭಾಸವಾಗುತ್ತಿದೆ. ಕನ್ನಡದ ಬಾವುಟ, ಶಲ್ಲ ಮತ್ತಿತರ ಕನ್ನಡ ಪರಿಕರಗಳಿಗೆ ಇಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು.