Posted by Picasaಈತ ಗದುಗಿನ ಕಹಳೆ ಮಾಮ.. ಸಮ್ಮೇಳನದ ಎಲ್ಲ ಕಾರ್ಯಕ್ರಮಗಳಿಗೆ ಈತನ ಕಹಳೆಯ ಕೂಗೆ ನಾಂದಿ.. ಎಲ್ಲೆಂದರಲ್ಲಿ ಊದಲು ಬಂದು ಪ್ರೆಸ್ ನವರ ಕೈಲಿ ಬೈಸಿಕೊಳ್ಳುತ್ತಿದ್ದ ಮುಗ್ಧ