ಕೃಷಿ ಗೋಷ್ಥಿಯಲ್ಲಿ ಎಲ್ಲೆಲ್ಲೂ ಬಿ.ಟಿ ಬದನೆಯದೇ ಸುದ್ದಿ. ಸರ್ಕಾರ ಮಾನ್ಸೆಂಟೊ ಕಂಪನಿಯ ಚರಿತ್ರೆಯನ್ನು ಸರಿಯಾಗಿ ಓದಿದರೆ, ಅವರಿಗೆ ಇ ಬೆಲೆ ಕೊಡೋಲ್ಲ.

-ಕಡಿದಾಳ್ ಶಾಮಣ್ಣ.

ಬಿ.ಟಿ - ಬದನೆಗೆ, ಹತ್ತಿಗೆ ಸೀಮಿತವಲ್ಲ. ಇಡೀ ದೇಶದ ಆಹಾರ ಭದ್ರತೆಗೆ ಇಡುವ ಕೊಳ್ಳಿ.

-ಕೋಡಿಹಳ್ಳಿ ಚಂದ್ರಶೇಖರ್.