ಕನ್ನಡ ಸಾಹಿತ್ಯ ಲೋಕಕ್ಕೆ 'ಬ್ಲಾಗ್ ಮಾಡುವುದು' ಎಂಬುದು ಒಂದು ಸ್ವಾಗತಾರ್ಹ ಸೇರ್ಪಡೆ. ನಾಲ್ಕು ಜನ ಯುವಕರು ಇತರರಿಗೆ ಮಾದರಿಯಾಗಿದ್ದೀರಿ. ಈ ಕೆಲಸವನ್ನು ಎಡಬಿಡದೆ ಮುಂದುವರಿಸಿ. ನಿಮಗೆ ಅಭಿನಂದನೆಗಳು.
-ಹೆಚ್.ಎಸ್.ವಿ. ಮತ್ತು ಬಿ.ಆರ್.ಎಲ್.
Posted by Picasa