Posted by Picasa
ಮುಖ್ಯಮಂತ್ರಿಗಳು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿನಿಯನ್ನು ಮುಖ್ಯ ಅಂದುಕೊಂಡದ್ದರಿಂದ ಸಮ್ಮೇಳನದ ಪಾಲಿಗೆ ಉಳಿದದ್ದು ರಾಮುಲು ಒಬ್ಬರೇ. ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣದ ಮಧ್ಯೆ..ಮಧ್ಯೆ...ತೆಲುಗು ಪದಗಳು! ರಾಮ ರಾಮ..ಅಲ್ಲ ಅಲ್ಲ ರಾಮುಲು!