ಕನ್ನಡ ಉಳಿವುದು, ಉಳಿದಿರುವುದು, ಹಳ್ಳಿಯ ರೈತಾಪಿ ಜನರಿಂದ. ಅವರು ಇಂದು ನಿರ್ಗತಿಕರಾಗಿ ಇತರೆ ನಾಡುಗಳಿಗೆ ವಲಸೆ ಹೋಗುತ್ತಿದ್ದಾರೆ.
ಇವನ್ನು ತಪ್ಪಿಸಿದರೆ ಸಾಕು- ಕನ್ನಡ ಉಳಿಯುತ್ತದೆ.