ಅನುವಾದ ಶಿಕ್ಷಣ ತರಬೇತಿಯನ್ನು ಬೆಂಗಳೂರು ವಿ.ವಿಯಲ್ಲಿ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುವಾದಕರಿಗೆ ಸ್ವತಂತ್ರ ಲೇಖಕರಿಗಿಂತ ಹೆಚ್ಚಿನ ಸಂಭಾವನೆ ಸಿಗುತ್ತದೆ." ಭಾಷಾಂತರ ಕ್ರಿಯೆಗೆ ಭಾರತದಲ್ಲಿ ಉಜ್ವಲ ಭವಿಷ್ಯವಿದೆ." - ಪ್ರದಾನ ಗುರುದತ್.