-
-
ಅವಧಿ - ಆಲೆಮನೆ - ನುಡಿನಮನ
ಗದಗದ ಸಾಹಿತ್ಯ ಸಮ್ಮೇಳನದ ಯಶಸ್ವಿ ಪಯಣದ ನಂತರ ಮತ್ತೆ ಅ ಮತ್ತು ಆ ಜೊತೆಗೂಡಿ ಸನ್ನದ್ಧವಾಗಿದೆ. ಕನ್ನಡದ ಈ ಮೊದಲ್ನುಡಿ, ತೊದಲ್ನುಡಿ ಇಲ್ಲದೆ ಮಾತು ಇಲ್ಲವಲ್ಲ..ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಒಂದು ಮೊದಲ ನುಡಿ ಬರೆಯಲು ಈ ಅಕ್ಷರಗಳು ಸಜ್ಜಾಗಿವೆ.ಅವಧಿ ಮತ್ತು ಆಲೆಮನೆ ಎರಡೂ ಜೋಡಿಯಾದ ಪರಿಣಾಮವೇ ‘ನುಡಿ ನಮನ’.
77ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗುತ್ತಿರುವ ಬೆಂಗಳೂರನ್ನು ಆಲೆಮನೆಯ ಇರುವೆಗಳು ಸುತ್ತು ವರಿದು ಕ್ಷಣ-ಕ್ಷಣದ ಮಾಹಿತಿಯನ್ನು ಹೊತ್ತು ತರಲಿವೆ.
ಈ ಬ್ಲಾಗ ವೇದಿಕೆಯಲ್ಲಿ ಅಭಿವ್ಯಕ್ತವಾದ ಎಲ್ಲ ಅಭಿಪ್ರಾಯಗಳೂ ಆ ಲೇಖಕರದ್ದೇ ಹೊರತು ಆಲೆಮನೆಯದ್ದಲ್ಲ.
ಕನ್ನಡ ನುಡಿ
ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕ್ಕೆ ಬಗ್ಗದೋಲ್
-ಪಂಜೆ ಮಂಗೇಶರಾಯ
ಇರುವೆ ಸಾಲು....
ವಿಷಯಸೂಚಿ
- ಇದಾರ ಕೆತ್ತನೆ? (6)
- ಕನ್ನಡ + ಇಂಗ್ಲೀಷ್ = ಕಂಗ್ಲೀಷ್ (1)
- ಕನ್ನಡ ಚಳುವಳಿ (1)
- ಕಸಾಪ - ಸಮ್ಮೇಳನ (7)
- ದಿ ಗದಗ (4)
- ನಾಡು - ನುಡಿ - ಚಿಂತನ (6)
- ಪರದೆ ಮ್ಯಾಗೆ...... (1)
- ಫೋಟೋ ಆಲ್ಬಮ್ (56)
- ಬ್ರೇಕಿಂಗ್ ನ್ಯೂಸ್ ..... (14)
- ಮಹಿಳಾ ಸಾಹಿತ್ಯ (2)
- ಮೂರ್ತಿ ಪೂಜೆ (1)
- ವ್ಯಂಗ್ಯ (1)
- ಸಂದರ್ಶನ (3)
- ಸಾಹಿತ್ಯ ಕಟ್ಟೆ (6)
ನಮ್ಬಳಗ
- ಆಲೆಮನೆ
- ಹಗಲಿರುಳು ದುಡಿಯೋ ಮನಸ್ಸು ಮಾಡಿರುವ ಬಲಿಷ್ಠ ಯುವ ಇರುವೆಗಳ ಗುಂಪಿದು. ಸಿಕ್ಕಿದ್ದೆಲ್ಲವನೂ ಓದೋ ಹವ್ಯಾಸ, ಬರದಿದ್ದರೂ ತೋಚಿದ್ದೆಲ್ಲವನೂ ಬರೆಯೋ ಚಟ, ನಾಟಕದ ಹುಚ್ಚು, ಸಿನಿಮಾದೆಡಗೆ ಒಂದು ಬೆರಗುಗಣ್ಣು, ಕಲಾತ್ಮಕತೆಯ ಗೀಳು, ಛಾಯಾಗ್ರಹಣದ ಚತುರತೆಗಳನ್ನು ತನ್ನೊಡಲಲ್ಲಿ ಅವಿತಿಟ್ಟುಕೊಂಡಿರುವ ಆಲೆಮನೆಯು ಕನ್ನಡ ನಾಡಿನ ಸಾಂಸ್ಕೃತಿಕ ಜಗತ್ತಿನ ಬೆಲ್ಲದ ಸವಿಯನ್ನು ಸಾಗರದಾಚೆಗೂ ಸಿಂಪಡಿಸುವ ಹಂಬಲದಿಂದ ಚಿಗುರೊಡೆದು, ಇಡೀ ಪ್ರಪಂಚದ ಕನ್ನಡಿಗರೆದೆಯ ಕದ ತಟ್ಟಲು ಸನ್ನದ್ಧವಾಗಿದೆ. ನಮ್ಮ ಈ ಯುವಕರ ಗುಂಪು ಅಭಿವ್ಯಕ್ತಿಗಾಗಿ ಆರಿಸಿಕೊಂಡದ್ದು ಆಧುನಿಕ ನೆಟ್ಲೋಕದ ವೇದಿಕೆಯನ್ನು. ಪ್ರಸ್ತುತ ನಮ್ಮ ಬಳಗದ ಮೊದಲ ಕೊಡುಗೆ `ನುಡಿನಮನ' ತಮ್ಮ ಮಡಿಲಲ್ಲಿದೆ. ಈ `ಸಂವೇದನಾಶೀಲ' ಇರುವೆಗಳ ಗುಂಪು ಇನ್ನೂ ಅನೇಕ `ತಲೆಕೆಟ್ಟ' ಸಾಹಸಗಳಿಗೆ ಕೈ ಹಾಕಲಿದೆಯೆಂಬ ಆಶ್ವಾಸನೆ ನಮ್ಮ ಕಡೆಯಿಂದ. http://aalemanebalaga.blogspot.com
ಕಣಜ
- Feb 08 (1)
- Feb 07 (18)
- Feb 06 (35)
- Feb 05 (45)
- Feb 04 (39)
- Feb 03 (17)
- Feb 02 (11)
- Feb 27 (1)
- Feb 24 (8)
- Feb 21 (29)
- Feb 20 (28)
- Feb 19 (26)
- Feb 18 (10)
- Feb 17 (3)
- Feb 16 (3)
- Feb 15 (1)
- Feb 14 (2)
- Feb 13 (3)
- Feb 12 (3)
- Feb 11 (4)
- Feb 10 (5)
- Feb 09 (2)
- Feb 08 (1)
- Feb 07 (4)
- Feb 06 (3)
- Feb 05 (3)
- Feb 04 (3)