Showing posts with label ಇದಾರ ಕೆತ್ತನೆ?. Show all posts
Showing posts with label ಇದಾರ ಕೆತ್ತನೆ?. Show all posts

ಹೇಳಿ ಇದಾರ ಕೆತ್ತನೆ?


ಇದಾರ ಕೆತ್ತನೆ? - ಉತ್ತರ

ಈ ಕುಶಲ ಕೆತ್ತನೆ ಮಣಿಕಾಂತ್ ಅವರು ಹೇಳಿದಂತೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರದು. ಮಣಿಕಾಂತ್ ಅವರಿಗೆ ಅಭಿನಂದನೆಗಳು.

ಹೇಳಿ ಇದಾರ ಕೆತ್ತನೆ?


ಇದಾರ ಕೆತ್ತನೆ - ಉತ್ತರ


ಇದಾರ ಕೆತ್ತನೆ ಅಂತ ಕೇಳಿದ್ದಿವಿ. ಸರಿ ಉತ್ತರ ಕೊಟ್ಟವರು ಒಬ್ಬರೇ ಸಂದೀಪ್ ಕಾಮತ್. ಈ ಕುಶಲ ಅರ್ಥಪೂರ್ಣ ಕೆತ್ತನೆ ಖಂಡಿತವಾಗಿಯೂ ಜೋಗಿಯವರದು!

ಹೇಳಿ ಇದಾರ ಕೆತ್ತನೆ?



ಒಬ್ಬ ಮನುಷ್ಯನ ಕೈ ಬರವಣಿಗೆಯನ್ನು ನೋಡಿ ಆತನ ವ್ಯಕ್ತಿತ್ವವನ್ನೇ ಹೇಳುತ್ತಾರಂತೆ. ಅದಕ್ಕೆ ಗ್ರಫಾಲಾಜಿ ಎಂದು ಹೆಸರು. ನೀವು ಅಷ್ಟೆಲ್ಲ ಮಾಡಬೇಕಾದ ಅಗತ್ಯವಿಲ್ಲ, ಈ ಕೈ ಬರೆವಣಿಗೆಯನ್ನು ನೋಡಿ ಇದರ ಕೆತ್ತನೆಯೆಂದು ಊಹಿಸಿದರೆ ಸಾಕು. ಇದು ಹೊಸ ಬಗೆಯ ಕ್ವಿಜ್ - ಹೇಳಿ ಇದಾರ ಕೆತ್ತನೆ?

ಹೊಸ ಬಗೆಯ ಕ್ವಿಜ್ ಶುರು! - ಇದಾರ ಕೆತ್ತನೆ?

ಇವತ್ತಿನಿಂದ ಅವಧಿ-ಆಲೆಮನೆ-ನುದಿನಮನದಲ್ಲಿ ಹೊಸ ಬಗೆಯ ಕ್ವಿಜ್ ಶುರು!

ಇಂದಿನಿಂದ ದಿನಕ್ಕೊಂದು ಪ್ರಶ್ನೆ! ತುಂಬಾನೇ ಸುಲಭ ನಾವು ಒಬ್ಬರ ಕೈ ಬರವಣಿಗೆ ಅಥವಾ ಸಹಿಯನ್ನು ಹಾಕುತ್ತೇವೆ, ಅದು ಬರೆದ ಕೈಗಳಾರವು ಎಂದು ನೀವು ಊಹಿಸಬೇಕಷ್ಟೆ!
ಸರಿ ಹಾಗಾದರೆ ತಯಾರಾ? ಇಗೋ ಬರುತ್ತಿದೆ ನೋಡಿ ಮೊದಲ ಪ್ರಶ್ನೆ -

ಇದಾರದೆಂದು ಗುರುತಿಸಲು ನಿಮಗೆ ನಾಳೆ ಬೆಳ್ಳಿಗ್ಗೆಯವರೆಗೂ ಸಮಯಾವಕಾಶ! ತಲೆ ಕೆರದುಕೊಳ್ಳಬೇಡಿಸ್ವಾಮಿ ಸ್ವಲ್ಪ ಗಮನವಿಟ್ಟು ನೋಡಿ ಥಟ್ ಅಂತ ಹೇಳಿಬಿಡಬಹುದು...