ಇಂತಿ ನಿಮ್ಮ -ಆಲೆಮನೆಯ ಇರುವೆಗಳು

ಇದೇ ನಮ್ಮ ಆಲೆಮನೆ ಬಳಗ... ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಮೂಲಕ ತೆರೆ ಎಳೆಯುತ್ತಾ, ಮುಂದೆ ಸಾಹಿತಿಕ, ಸಾಂಸ್ಕೃತಿಕ ಲೋಕದ ಆಗು ಹೋಗುಗಳನ್ನು ಸಮಗ್ರವಾಗಿ ಚಿತ್ರಿಸುವತ್ತ ನಮ್ಮ ಚಿತ್ತ.........
ನುಡಿ-ಅಭಿಮಾನಿಗಳೆಲ್ಲರಿಗೂ ಧನ್ಯವಾದಗಳು.

ಮುರಿದು ಬಿದ್ದ ನಾಡಗೌಡನ ಕೋಟೆತಲುಪದ ಅಶೋಕರ ಆಶಯ..... ಪುಸ್ತಕಗಳು ಪ್ಯಾಕ್........

ಕಪಾಟು ಸೇರಲು ಸಿದ್ಧವಾದ ಮಾಧ್ಯಮ ಕೇಂದ್ರದ ಜೀವಾಳ..........
ಅರ್ಧಕ್ಕಿಳಿದ ಕನ್ನಡದ ಬಾವುಟಗಳುಖಾಲಿಯಾಗುತ್ತಿರುವ ಬಸವನಗುಡಿ

ಜನಸ್ತೋಮದಲ್ಲಿ ಕಡಲೇಕಾಯಿ ಪರಿಷೆಯನ್ನು ನೆನಪಿಸಿಕೊಟ್ಟ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿರುವುದರಿಂದ ಬಸವನಗುಡಿಯು ಖಾಲಿ ಖಾಲಿ ಎನಿಸುತ್ತಿದೆ.
ನಗೆಗಡಲಲ್ಲಿ ರಾಜಕೀಯ ಧುರೀಣರು.................ಸಾಹಿತ್ಯ ಸಮ್ಮೇಳನದಲ್ಲಿ ಕಾಣಿಸಿಕೊಂಡ ಹಿರಿಯ ತಲೆಗಳು.......
ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಾ.....ಧನ್ಯವಾದಗಳು

ನುಡಿನಮನವನ್ನು ಸಾಗರದಾಚೆಗಿನ ಕನ್ನಡಗರಿಗೆ ಹೆಚ್ಚು ಸಮರ್ಪಕವಾಗಿ ಪರಿಚಯಿಸಲು ಸಹಕಾರಿಯಾದ
ಜಿ.ವಿ.ಅರುಣ್ ರವರಿಗೆ ಆಲೆಮನೆಯ ಸಿಹಿ ನಮನಗಳು...