Showing posts with label ಫೋಟೋ ಆಲ್ಬಮ್. Show all posts
Showing posts with label ಫೋಟೋ ಆಲ್ಬಮ್. Show all posts

ಮರಳಿ ಮನೆಗೆ...

Posted by Picasa

ಸಾಹಿತ್ಯ ಸಮ್ಮೇಳನದಲ್ಲಿ ಆಲೆಮನೆ ಇರುವೆಗಳು...



ಸಮ್ಮೇಳನ ವೇದಿಕೆ ಎರಡೂ ಅನಾಥ...





ಗದುಗಿನಲ್ಲಿ ಈಗ ಹೂಳೆತ್ತುವ ಕೆಲಸ - ೨




Posted by Picasa

ಗದುಗಿನಲ್ಲಿ ಈಗ ಹೂಳೆತ್ತುವ ಕೆಲಸ - ೧




Posted by Picasa

ಮಾರನೆ ದಿನಕ್ಕೆ ಗದಗ ಪೂರ ಖಾಲಿ ಖಾಲಿ...





ಸಮ್ಮೇಳನದಲ್ಲಿ ಸುಖ ನಿದ್ರೆ

Posted by Picasa

ಗೀತಕ್ಕನ ಸಮಾರೋಪ ನುಡಿ

Posted by Picasaಕನ್ನಡ ಉಳಿಬೇಕಾದ್ರೆ ಗ್ರಾಮೀಣ ಬದುಕು ಉಳೀಬೇಕು. ಅನ್ನದಾತನಿಗೆ ಅನ್ನವಿಲ್ಲದೆ ಆತ್ಮಹತ್ಯೆ ಮಾಡ್ಕೋತಾ ಇದ್ದಾನೆ. ಬೆಂಗಳೂರಿನ ಎಸಿ ರೂಮುಗಳಲ್ಲಿ ಕುಂತೋರಿಗೆ ನೆರೆ ಸಂತ್ರಸ್ತರ ಸಂಕಷ್ಟ ಅರ್ಥವಾಗೋಲ್ಲ. ಆಗಬೇಕಂದ್ರೆ ನಮ್ಮ ದೊರೆಗಳು ಒಂದು ರಾತ್ರಿ ಆ ಟಿನ್ ಶೆಡ್ಗಳಲ್ಲಿ ಕಳೀಬೇಕು.
ಸಾಹಿತ್ಯಿಕವಾಗಿ ನಾವು ದೊಡ್ಡೋರು ಮಾಡಬೇಕಾದ್ದು ಮಾದಾಗಿದೆ, ಮುಂದೆ ಈ ಕನ್ನಡಮ್ಮನ ತೇರು ಎಳೆಯುವ ಕೆಲಸ ನಮ್ಮ ಯುವ ಸಾಹಿತಿಗಳದ್ದು. ಅವರ ಮೇಲೆ ನಮಗಎ ಆ ನಂಬಿಕೆ ಇದೆ.

ಗೀತಕ್ಕನಿಗೆ ಆತ್ಮೀಯ ಸನ್ಮಾನ

Posted by Picasa

ಗದಗದಲ್ಲಿ ಹೊಸ ಸಂಪ್ರದಾಯ....

Posted by Picasaಸಮ್ಮೇಳನಾಧ್ಯಕ್ಷರಿಗೆ ದುಡ್ಡು ಕೊಡೊ ಸಂಪ್ರದಾಯವನ್ನು ಕೇಳಿದವರಿಲ್ಲ. ಈ ಬಾರಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಗದುಗಿನವರು. ಗೀತಕ್ಕನಿಗೆ ಗೌರವಾರ್ಥವಾಗಿ ೧೧,೧೧,೧೧೧ (೧೧ ಲಕ್ಷ, ೧೧ ಸಾವಿರದ ೧೧೧) ರೂ.ಗಳನ್ನು ಇವರು ಸಮರ್ಪಿಸಿದರು, ಅವರೂ ಒಪ್ಪಿಸಿಕೊಂಡರು.

ಯಡಿಯೂರಪ್ಪನವರದು ಅದೇ ರಾಗ ಅದೇ ಹಾಡು....

Posted by Picasaಯಡಿಯೂರಪ್ಪನವರು ಸಮ್ಮೇಳನದ ಉದ್ಘಾಟನೆಗೆ ಬರಬೇಕಿತ್ತು, ಬರಲಿಲ್ಲ. ಹೋಗಲಿ ಸಮಾರೋಪಕ್ಕಾದರೂ ಬಂದರು. ಆದರೆ ಅವರ ಭಾಷಣದಲ್ಲಿ ಅಂತ ಹೊಸತೇನೂ ಇರಲಿಲ್ಲ...ಅದೇ ರಾಗ, ಅದೇ ಹಾಡು...

ಅವರ ತಾಳ್ಮೆ ನಮಗೂ ಸ್ವಲ್ಪ ಬೇಕು...

Posted by Picasa
ಸಮ್ಮೇಳನದ ಸಮಾರೋಪ ಸಮಾರಂಭ ಮುಗಿಯುವವರೆಗೆ ಕೂತಿದ್ದ ವಿಶ್ವೇಶ್ವರ ಭಟ್ಟರ ತಾಳ್ಮೆಗೆ ನಮೋ ನಮೋ !

ಸ್ಟೇಜ್ ಮ್ಯಾಗೆ ಸಿದ್ದು, ಎಚ್ಕೆ ಕಾರ್ಯ ಕಲಾಪ


Posted by Picasa

ಮತ್ತೆ ರಾಮುಲುಗಾರಿ ಭಾಶನಮು ಮರಿಯು ಕನ್ನಡ ಟೊಪ್ಪಿಯು....


Posted by Picasa

ನಿಮ್ಮೂರ್ನಾಗ್ ಭಲೇ ಸೆಕೆ ಕಣ್ರೀ...



Posted by Picasa

ಇವರ ಭಾಷಣ ಅವರ ಕೂಗಾಟ .....




Posted by Picasaಕೊರೆದಿದ್ದು ಸಾಕು ನಿಲ್ಲಿಸ್ರೀ.. ಅನ್ನಿಸ್ಕೊಂಡ ಆಶಯ ಭಾಷಣ ಮಾಡಿದ ಪ್ರೊ. ಸಿ.ಪಿ.ಕೆ., ಶ್ರೀ ಶೈಲಪ್ಪ ಬಿದರೂರು ಜನರನ್ನು ಶಾಂತಗೊಳಿಸುತ್ತಿರುವುದು.

ಬಿಸಿಲಿಗೆ ಜ್ಯೂಸ್...



Posted by Picasa