ನಲ್ಲೂರು ಹಠ ಸಾಧನೆ.......

ಬ್ರೇಕಿಂಗ್ ನ್ಯೂಸ್

ಹಾಸ್ಯುಂಡು ಬೀಸಿ ಒಗೆಧ್ಹಾಂಗ...ಕಾವ್ಯವಾಚನ-ಗಾಯನ.....ಸಂಗೀತ ಸಾಹಿತ್ಯದ ಸಂಗಮ

ಭರ್ಜರಿ ರಿಯಾಯಿತಿ.....


ಇಲ್ಲಿ ಎಲ್ಲನೋಡುವವರೇ ಹೊರತು ಕೊಳ್ಳುವವರಿಲ್ಲಾ..

 

ಜಿ.ವಿ ಜೊತೆಗಿನ ಸಂವಾದ....
ಟಿ.ವಿ. ಮಾಧ್ಯಮಗಳಲ್ಲಿ ಕನ್ನಡ ಹೇಗಿದೆ...ಅನ್ನುವ ಪ್ರಶ್ನೆಗೆ ಜಿ.ವಿ. ಉತ್ತರ.....
ಮಹಿಳೆಯರು ಭಾಗವಹಿಸೋ ಹೊಸ-ರುಚಿ ಕಾರ್ಯಕ್ರಮದಲ್ಲಿ ಅವರ ನಿರೂಪಣಾ ಶೈಲಿ ಹೀಗಿರುತ್ತೆ; "ಕ್ಯಾಪ್ಸಿಕಮ್ತೆಗೆದುಕೊಳ್ಳಿ, ನೈಫಲ್ಲಿ ಕಟ್ ಮಾಡಿ ಫ್ರೈಯಿಂಗ್ ಪ್ಯಾನ್ಗೆ ಹಾಕಿ, ಆಯಿಲ್ ಹಾಕಿ ಚೆನ್ನಾಗಿ ಫ್ರೈಯ್ ಮಾಡಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಟೇಸ್ಟಿಯಾಗುತ್ತೆ".


                            ಈ ರೀತಿ ಮನೆಯ ಹೆಂಗಸರು ಕನ್ನಡ ಮಾತಾಡಿದರೆ ಅದರ ಉಳಿವೆಲ್ಲಿ....?

       

            ನಿಜವೆಂದರೆ 'ಬೆಳ್ಳುಳ್ಳಿ’ ಹಾಕಿದರೆ ಏನು ರುಚಿಯಿರುತ್ತೋ 'ಗಾರ್ಲಿಕ್' ಹಾಕಿದರೂ ಅದೇ ರುಚಿಇರುತ್ತೇ.

              "ಮಹಿಳಾ ಮಣಿಗಳೇ ಕನ್ನಡದಲ್ಲಿ ಮಾತಾಡಿ."

80 ವರ್ಷದ ಉತ್ಸಾಹಿ ಕನ್ನಡಿಗನ ಟ್ರಾಫಿಕ್ ಕನ್ಟ್ರೋಲ್ ಕಾರ್ಯ...

ನೀರು ಮಜ್ಜಿಗೆ ಸೇವೆ.
ಸ್ವಲ್ಪ ರೆಸ್ಟ್ ಮಾಡಿ....


ಎರಡನೇ ದಿನವೂ ಆಹಾರಕ್ಕಾಗಿ ಹಾಹಾಕಾರ.....ನೂಕು ನುಗ್ಗಲು....
                                      ಅನ್ನ ಉಳಿದಿಲ್ಲ...ಸಾರು ಮೊದಲೇ ಇಲ್ಲಾ....


 

ಅಳಿದುಳಿದ ಅನ್ನಕ್ಕೆ ಪ್ಲಾಸ್ಟಿಕ್ನಲ್ಲಿ ಉಳಿದ ಉಪ್ಪಿನಕಾಯಿ.....ಏನೀ (ಅ)ವ್ಯವಸ್ಥೆ....!?


ಮುದನೀಡಿದ ಮಧ್ಯಾಹ್ನದ ಗಾಯನ.....


ವಿಶ್ವ ಕನ್ನಡಿಗರು


ಲೈಪು ಇಷ್ಟೇನಾ...!?