Posted by Picasaಕನ್ನಡ ಉಳಿಬೇಕಾದ್ರೆ ಗ್ರಾಮೀಣ ಬದುಕು ಉಳೀಬೇಕು. ಅನ್ನದಾತನಿಗೆ ಅನ್ನವಿಲ್ಲದೆ ಆತ್ಮಹತ್ಯೆ ಮಾಡ್ಕೋತಾ ಇದ್ದಾನೆ. ಬೆಂಗಳೂರಿನ ಎಸಿ ರೂಮುಗಳಲ್ಲಿ ಕುಂತೋರಿಗೆ ನೆರೆ ಸಂತ್ರಸ್ತರ ಸಂಕಷ್ಟ ಅರ್ಥವಾಗೋಲ್ಲ. ಆಗಬೇಕಂದ್ರೆ ನಮ್ಮ ದೊರೆಗಳು ಒಂದು ರಾತ್ರಿ ಆ ಟಿನ್ ಶೆಡ್ಗಳಲ್ಲಿ ಕಳೀಬೇಕು.
ಸಾಹಿತ್ಯಿಕವಾಗಿ ನಾವು ದೊಡ್ಡೋರು ಮಾಡಬೇಕಾದ್ದು ಮಾದಾಗಿದೆ, ಮುಂದೆ ಈ ಕನ್ನಡಮ್ಮನ ತೇರು ಎಳೆಯುವ ಕೆಲಸ ನಮ್ಮ ಯುವ ಸಾಹಿತಿಗಳದ್ದು. ಅವರ ಮೇಲೆ ನಮಗಎ ಆ ನಂಬಿಕೆ ಇದೆ.