ಇದುವರೆಗಿನ ಸಮ್ಮೇಳನಾಧ್ಯಕ್ಷರು
7:21 AM
Posted by ಆಲೆಮನೆ
2 ಬೆಂಗಳೂರು (1916) ಎಚ್.ವಿ.ನಂಜುಂಡಯ್ಯ

3 ಮೈಸೂರು (1917) ಎಚ್.ವಿ.ನಂಜುಂಡಯ್ಯ

4 ಧಾರವಾಡ (1918) ಆರ್. ನರಸಿಂಹಾಚಾರ್
5 ಹಾಸನ (1919) ಕರ್ಪೂರ ಶ್ರೀನಿವಾಸರಾವ್
6 ಹೊಸಪೇಟೆ (1920) ರೊದ್ದ ಶ್ರೀನಿವಾಸರಾವ್
7 ಚಿಕ್ಕಮಗಳೂರು (1921) ಕೆ.ಪಿ.ಪಟ್ಟಣಶೆಟ್ಟಿ
8 ದಾವಣಗೆರೆ(1922) ಎಂ.ವೆಂಕಟಕೃಷ್ಣಯ್ಯ
9 ಬಿಜಾಪುರ (1923)ಸಿದ್ದಾಂತಿ ಶಿವಶಂಕರಶಾಸ್ತ್ರಿ
10 ಕೋಲಾರ (1924) ಹೊಸಕೋಟೆ ಕೃಷ್ಣಶಾಸ್ತ್ರೀ
11 ಬೆಳಗಾವಿ (1925) ಬೆನಗಲ್ ರಾಮರಾವ್

12 ಬಳ್ಳಾರಿ (1926) ಫ.ಗು.ಹಳಿಕಟ್ಟಿ

13 ಮಂಗಳೂರು (1927) ಆರ್. ತಾತಾ
14 ಗುಲ್ಬರ್ಗಾ (1928) ಬಿ.ಎಂ.ಶ್ರೀಕಂಠಯ್ಯ

15 ಬೆಳಗಾವಿ (1929) ಮಾಸ್ತಿ ವೆಂಕಟೇಶ ಅಯ್ಯಂಗಾರ್

16 ಮೈಸೂರು (1930) ಆಲೂರು ವೆಂಕಟರಾವ್

17 ಕಾರವಾರ (1931) ಮಳಲಿ ತಿಮ್ಮಪ್ಪಯ್ಯ
18 ಮಡಿಕೇರಿ (1932) ಡಿ.ವಿ.ಗುಂಡಪ್ಪ

19 ಹುಬ್ಬಳ್ಳಿ (1933) ವೈ.ನಾಗೇಶಶಾಸ್ತ್ರೀ
20 ರಾಯಚೂರು (1934) ಪಂಜೆ ಮಂಗೇಶರಾಯ

21 ಮುಂಬಯಿ (1935) ಎನ್.ಎಸ್.ಸುಬ್ಬರಾವ್

22 ಜಮಖಂಡಿ (1937) ಬೆಳ್ಳಾವೆ ವೆಂಕಟನಾರಣಪ್ಪ
23 ಬಳ್ಳಾರಿ (1938) ರಂ.ರಾ.ದಿವಾಕರ್

24 ಬೆಳಗಾವಿ (1939) ಮುದವೀಡು ಕೃಷ್ಣರಾವ್
25 ಧಾರವಾಡ (1940) ವೈ.ಚಂದ್ರಶೇಖರ ಶಾಸ್ತ್ರೀ
26 ಹೈದ್ರಾಬಾದ್ (1941) ಎ.ಆರ್. ಕೃಷ್ಣಶಾಸ್ತ್ರೀ

27 ಶಿವಮೊಗ್ಗ (1943) ದ.ರಾ.ಬೇಂದ್ರೆ

28 ರಬಕವಿ (1944) ಎಸ್.ಎಸ್. ಬಸವನಾಳ
29 ಮದರಾಸು (1945) ಟಿ.ಪಿ.ಕೈಲಾಸಂ

30 ಹರಪನಹಳ್ಳಿ(1947) ಸಿ.ಕೆ. ವೆಂಕಟರಾಮಯ್ಯ
31 ಕಾಸರಗೋಡು (1948) ತಿರುಮಲೆ ತಾತಾಚಾರ್ಯ ಶರ್ಮಾ
32 ಗುಲ್ಬರ್ಗಾ(1949) ಉತ್ತಂಗಿ ಚೆನ್ನಪ್ಪ
33 ಸೊಲ್ಲಾಪುರ (1950) ಎಂ.ಆರ್.ಶ್ರೀನಿವಾಸಮೂರ್ತಿ
34 ಮುಂಬಯಿ(1951) ಎಂ.ಗೋವಿಂದಪೈ

35 ಬೇಲೂರು(1952) ಎಸ್.ಸಿ.ನಂದಿಮಠ
36 ಕುಮಟ (1954) ವಿ.ಸೀತಾರಾಮಯ್ಯ
37 ಮೈಸೂರು (1955) ಶಿವರಾಮಕಾರಂತ್

38 ರಾಯಚೂರು (1955) ಆದ್ಯರಂಗಾಚಾರ್ಯ
39 ಧಾರವಾಡ(1957) ಕೆ.ವಿ.ಪುಟ್ಟಪ್ಪ

40 ಬಳ್ಳಾರಿ(1958) ವಿ.ಕೃ.ಗೋಕಾಕ್

41 ಬೀದರ್ (1960) ಡಿ.ಎಲ್.ನರಸಿಂಹಾಚಾರ್

42 ಮಣಿಪಾಲ (1960) ಅ.ನ.ಕೃಷ್ಣರಾವ್

43 ಗದಗ (1961) ಕೆ.ಜಿ.ಕುಂದಣಗಾರ
44 ಸಿದ್ಧಗಂಗಾ (1963) ರಂ.ಶ್ರೀ.ಮುಗಳಿ
45 ಕಾರವಾರ (1965) ಕಡೆಂಗೋಡ್ಲು ಶಂಕರಭಟ್ಟ
46 ಶ್ರವಣಬೆಳಗೊಳ(1967) ಅ.ನೇ.ಉಪಾಧ್ಯೆ
47 ಬೆಂಗಳೂರು (1970) ದೇ.ಜವರೇಗೌಡ

48 ಮಂಡ್ಯ (1974) ಜಯದೇವಿ ತಾಯಿ ಲಿಗಾಡೆ
49 ಶಿವಮೊಗ್ಗ(1976) ಎಸ್.ವಿ.ರಂಗಣ್ಣ
50 ನವದೆಹಲಿ (1978) ಜಿ.ಪಿ.ರಾಜರತ್ನಂ

51 ಧರ್ಮಸ್ಥಳ (1979) ಎಂ.ಗೋಪಾಲಕೃಷ್ಣ ಅಡಿಗ
52 ಬೆಳಗಾವಿ (1980) ಬಸವರಾಜ ಕಟ್ಟಿಮನೀ

53 ಚಿಕ್ಕಮಗಳೂರು (1981) ಪು.ತಿ.ನರಸಿಂಹಾಚಾರ್

54 ಮಡಿಕೇರಿ (1981) ಶಂಬಾ ಜೋಶಿ

55 ಶಿರಸಿ (1982) ಗೊರೂರು ರಾಮಸ್ವಾಮಿ ಅಯ್ಯಂಗಾರ್

56 ಕೈವಾರ (1984) ಎ.ಎನ್. ಮೂರ್ತಿರಾವ್

57 ಬೀದರ್ (1985) ಹಾ.ಮಾ.ನಾಯಕ್

58 ಕಲಬುರ್ಗಿ (1987) ಸಿದ್ದಯ್ಯ ಪುರಾಣಿಕ್
59 ಹುಬ್ಬಳ್ಳಿ (1990) ಆರ್.ಸಿ. ಹಿರೇಮಠ್
60 ಮೈಸೂರು (1990) ಕೆ.ಎಸ್. ನರಸಿಂಹಸ್ವಾಮಿ

61 ದಾವಣಗೆರೆ (1992) ಜಿ.ಎಸ್. ಶಿವರುದ್ರಪ್ಪ
62 ಕೊಪ್ಪಳ (1992) ಸಿಂಪಿ ಲಿಂಗಣ್ಣ
63 ಮಂಡ್ಯ (1994) ಚದುರಂಗ

64 ಮುಧೋಳ (1995) ಎಚ್.ಎಲ್. ನಾಗೇಗೌಡ

65 ಹಾಸನ (1996) ಚನ್ನವೀರಕಣವಿ

66 ಮಂಗಳೂರು (1997) ಕಯ್ಯಾರ ಕಿಞಣ್ಣ ರೈ

67 ಕನಕಪುರ (1999) ಡಾ.ಎಸ್.ಎಲ್. ಬೈರಪ್ಪ

68 ಬಾಗಲಕೋಟೆ (2000) ಶಾಂತಾದೇವಿ ಮಾಳವಾಡ

69 ತುಮಕೂರು (2002) ಯು.ಆರ್. ಅನಂತಮೂರ್ತಿ

70 ಬೆಳಗಾವಿ (2003) ಡಾ.ಪಾಟೀಲ ಪುಟ್ಟಪ್ಪ

71 ಮೂಡಬಿದಿರೆ (2004) ಡಾ.ಕಮಲಾ ಹಂಪನಾ

72 ಬೀದರ್ (2006) ಶಾಂತರಸ ಹೆಂಬೇರಾಳು

73 ಶಿವಮೊಗ್ಗ (2006) ಪ್ರೊ.ಕೆ.ಎಸ್.ನಿಸಾರ್ ಅಹ್ಮದ್

74 ಉಡುಪಿ (2007) ಎಲ್.ಎಸ್.ಶೇಷಗಿರಿರಾವ್

75 ಚಿತ್ರದುರ್ಗ (2009) ಡಾ.ಎಲ್.ಬಸವರಾಜು

76 ಗದಗ (2010) ಡಾ.ಗೀತಾ ನಾಗಭೂಷಣ

77 ಬೆಂಗಳೂರು (೨೦೧೧) ಪ್ರೊ. ಜಿ. ವೆಂಕಟಸುಬ್ಬಯ್ಯ

ಇಂದಿನ ಭಕ್ಷ್ಯ-ಭೋಜ್ಯಗಳು
7:14 AM
Posted by ಆಲೆಮನೆ
ತಿಂಡಿ
ಪೊಂಗಲ್ - ಪಚಡಿ
ಕಾಫಿ - ಟೀ
ಕುಡಿಯುವ ನೀರು
ಮಧ್ಯಾಹ್ನ ಊಟ
ತರಕಾರಿ ವಾಂಗೀಭಾತ್
ಅನ್ನ - ಮೈಸೂರ್ ರಸಂ
ಮೊಸರನ್ನ
ಹಪ್ಪಳ / ಉಪ್ಪಿನಕಾಯಿ
ಆಅಂಬೊಡೆ
ಮೈಸೂರ್ ಪಾಕ್
ಕುಡಿಯುವ ನೀರು
ರಾತ್ರಿ ಊಟ
ಅನ್ನ-ತರಕಾರಿ ಸಾಂಬಾರ್
ಮೊಸರು
ಕಡ್ಡಿ ಹಪ್ಪಳ (2) / ಉಪ್ಪಿನಕಾಯಿ
ಹೆಸರುಬೇಳೆ ಪಾಯಸ
ಕುಡಿಯುವ ನೀರು
ಧವಸ ಧಾನ್ಯಗಳ ರಾಶಿ.....
7:09 AM
Posted by ಆಲೆಮನೆ
1. ಅಕ್ಕಿ. - 20 ಸಾವಿರ ಕಿ.ಗ್ರಾಂ
2. ಎಣ್ಣೆ - 500 ಕಿ.ಗ್ರಾಂ
3. ಗೋಡಂಬಿ
4. ತುಪ್ಪ - 300 ಕಿ.ಗ್ರಾಂ
5. ಸಕ್ಕರೆ - 2000 ಕಿ.ಗ್ರಾಂ
6. ಬೆಲ್ಲ - 1000 ಕಿ.ಗ್ರಾಂ
7. ಹಿಟ್ಟುಗಳು - 2000 ಕಿ.ಗ್ರಾಂ
8. ಹಾಲು (ದಿನಕ್ಕೆ) - 3000 ಲೀ.
9. ಕಾಫéಿ ಪುಡಿ - 100 ಕಿ.ಗ್ರಾಂ
10. ಟೀ ಪುಡಿ - 100 ಕಿ.ಗ್ರಾಂ
11. ಎಲ್.ಪಿ.ಜಿ. - 100 ಸಿಲಿಂಡೆರ್ಗಳು
12. ನೀರು (1 ಹೊತ್ತಿಗೆ) - 6000 ಲೀ.
ಸಮ್ಮೇಳನದ ಸಂಕ್ಷಿಪ್ತ ವರದಿ
7:09 AM
Posted by ಆಲೆಮನೆ
1. 3 ದಿನವೂ 3 ವಿವಿಧ ವಿನ್ಯಾಸದ ವೇದಿಕೆಗಳು.
2. 25 ಸಾವಿರ ಮಂದಿಗೆ ಆಸನ ವ್ಯವಸ್ಥೆ
3. ಕೋಟೆ ಮೈದಾನ, ಮಹಿಳಾ ಸೇವಾ ಸಮಾಜ, ಉದಯರಂಗ ಮೈದಾನದಲ್ಲಿ ಊಟದ ವ್ಯವಸ್ಥೆ
4. ಹೊರಗಿನಿಂದ ಬಂದ ಸಾಹಿತಿಗಳು, ಅಥಿತಿಗಳಿಗೆ ಉಡ್ಲ್ಯಾಂಡ್ ಹೋಟೆಲ್ನಲ್ಲಿ ವ್ಯವಸ್ಥೆ
5. ಒಟ್ಟು 12 ಶಾಲೆಗಳು, 25 ಲಾಡ್ಜ್ಗಳು, 5 ಛತ್ರಗಳಲ್ಲಿ ಮಲಗುವ ವ್ಯವಸ್ಠೆ.