ಕನ್ನಡ ಸಾಹಿತ್ಯದ ಎರಡು ಆಧಾರ ಸ್ಥಂಬಗಳು ಹಿರಿಯ ಚೇತನಗಳು - ರಸರುಷಿ ಕುವೆಂಪು ಮತ್ತು ಮಾಸ್ತಿ. ನೋಡಲಿಕ್ಕೆ ಎಷ್ಟು ಖುಷಿಯಾಗ್ತದಲ್ಲ? ಈಗ ಇಂತ ಫೋಟೋ ಒಂದು ಸಿಗಲು ಸಾಧ್ಯವೇ? ಸುಮ್ಮನೆ ಊಹಿಸಿ ಕೊಳ್ಳಿ ಅನಂತಮೂರ್ತಿಗಳು ಮತ್ತು ಬೈರಪ್ಪನವರು ಒಂದೇ ಫ್ರೇಮಿನಲ್ಲಿ.....ಹಗಲುಗನಸು.....
















ಎಡಕ್ಕೆ ಇವರು ಮಾಸ್ತಿಯವರ ಧರ್ಮಪತ್ನಿ . ಇವರೂ ಮಾಸ್ತಿಯೇ - ಒಳ್ಳೆ ಮೈಸೂರ್ ದಿವಾನ್ ಇದ್ದ ಹಾಗಿಲ್ಲ>



ಮಾಸ್ತಿ ೪೦ರ ದಶಕದಿಂದ ೮೬ರಲ್ಲಿ ಅವರು ಕೊನೆಯುಸಿರೆಲೆಯುವವರೆಗೆ ತಪ್ಪದೆ ದಿನಾ ಸಾಯಂಕಾಲ ೬:೦೦ ಘಂಟೆಗೆ ಹೋಗಿ ೮:೦೦ ಘಂಟೆವರೆಗೆ ಕಾರ್ಡ್ಸ್ ಆಡುತ್ತಿದ್ದ ಬಸವನಗುಡಿಯ ಕ್ಲಬ್. `ಬೇಕಾದರೆ ಒಂದು ದಿನ ಸಂಧ್ಯಾವಂದನೆ ತಪ್ಪಿಸಿಯೇನು ಆದರೆ ಈ ಕ್ಲಬ್ ಅನ್ನು ಮಾತ್ರ ತಪ್ಪಿಸೋಲ್ಲ' ಎಂದು ಹೇಳಿಕೊಳ್ಳುತ್ತಿದ್ದರಂತೆ ಮಾಸ್ತಿ.