ಬ್ರೇಕಿಂಗ್ ನ್ಯೂಸ್ .....
7:24 AM
Posted by ಆಲೆಮನೆ
ನಿರೀಕ್ಷಿಸಿ ನಾಳೆ....
ಗದಗದಲ್ಲಿ ಜರುಗಲಿರುವ ೭೬ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ - ನಿಮ್ಮ ನುಡಿನಮನದಲ್ಲಿ!
ಯಾವ ಯಾವ ಘೋಷ್ಟಿಗ್ಲುಂಟು ಈ ಬಾರಿ? ಸಂಮಾನಗಳಾರಾರಿಗೆ? ಅದರಲ್ಲಿ ಒಂದನ್ನ ಪರಿಚಿತ ಮುಖವಿದೆಯೇ? ಅದು ಸರಿ ಯಾರ್ಯಾರು ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಸ್ಟೇಜ್ ಹತ್ತುತ್ತಿದ್ದಾರೆ? ಯಾವ ವಿಷಯ? ಏನು ಮಾತು? ಈ ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾಳೆಯೇ ಉತ್ತರ....ನಾಳೆ ನುಡಿನಮನ ನೋಡಲು ಮರೆಯದಿರಿ.
This entry was posted on October 4, 2009 at 12:14 pm, and is filed under
ಬ್ರೇಕಿಂಗ್ ನ್ಯೂಸ್ .....
. Follow any responses to this post through RSS. You can leave a response, or trackback from your own site.
Subscribe to:
Post Comments (Atom)
February 11, 2010 at 12:56 AM
ನುಡಿ ನಮನ ಚೆನ್ನಾಗಿದೆ. ಶುಭವಾಗಲಿ. ಇತರ ಬಹುತೇಕ ಮಾಧ್ಯಮಗಳ ಹಾಗೆ ರಾಜಕೀಯ ಇದರಲ್ಲಿ ಪ್ರವೇಶ ಮಾಡದಂತೆ ನೋಡಿಕೊಳ್ಳಿ. ಸಾಹಿತ್ಯ ಸಮ್ಮೇಳನ ಎಂದರೆ ವೇದಿಕೆಯ ಮೇಲೆ ಬರೀ ಹಿರಿಯರ ಸಂತೆಯಾಗಿರಬಾರದು. ಯುವ ಜನತೆಗೂ ಸಮಾನ ಅವಕಾಶ ಸಿಗುವತ್ತ ಒತ್ತಡ ತನ್ನಿ.
ಮತ್ತೆ ಬ್ರೇಕಿಂಗ್ ನ್ಯೂಸ್ ಎಂಬ ತಪ್ಪು ಅನಗತ್ಯ ಇಂಗ್ಲಿಷ್ ಪದ ಪ್ರಯೋಗ ಯಾಕೆ? ಬರೆಯುವುದೇ ಆದರೆ 'ಬ್ರೆಕಿಂಗ್ ನ್ಯೂಸ್' ಅಂತ ಬರೆಯಿರಿ . ಬ್ರೇಕ್ ತೆಗೆಯಿರಿ. (In english it is actually Breaking News. Like Breaking ice. ) ಕನ್ನಡದಲ್ಲಿ ತಾಜಾ ಸುದ್ದಿ ಅಥವಾ ಹೊಚ್ಚ ಹೊಸ ಸುದ್ದಿ, ಬಿಸಿ ಬಿಸಿ ಸುದ್ದಿ ಇರುವಾಗ ಇವೆಲ್ಲ ಯಾಕೆ?
ನಾಗೇಶ ಹೆಗಡೆ