ಸಿನೆಮಾಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಸವಕಲಾದ ಪದ. - ಜೋಗಿ.


 
ಕುತೂಹಲ, ರೋಮಾಂಚನ, ಕ್ರೌರ್ಯ ..... ಇವೆ ಇಂದಿನ ಕಿರುತೆರೆ ಧಾರಾವಾಹಿಗಳ ಮೂಲ ವಸ್ತು - ಪ್ರಹ್ಲಾದ್.


 
"ಡಬ್ಬಿಂಗ್ ವಿರೋಧ ಮತ್ತು ರಾಜಕೀಯ ಶಕ್ತಿಯಾಗಿ ಕನ್ನಡ-ಕನ್ನಡಿಗ" ಪುಸ್ತಕ ಬಿಡುಗಡೆ.


ಹಿಂದಿಯಲ್ಲಿ ಬಂದಂತಹ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು ಮಾತ್ರ ಕನ್ನಡಕ್ಕೆ ಡಬ್ಬಿಂಗ್ ಆದರೆ ಹಳ್ಳಿಗಾಡಿನ ಜನರಿಗೆ ತಲುಪಲು ಅನುವಾಗುತ್ತದೆ.


                                           -ಅಧ್ಯಕ್ಷೀಯ ಮಾತಿಗಳನ್ನಾಡಿದ ಡಾ. ಬಿ. ಸರೋಜಾ ದೇವಿ