ಜಿ.ವಿ ಜೊತೆಗಿನ ಸಂವಾದ....
7:01 PM
Posted by ಆಲೆಮನೆ
ಟಿ.ವಿ. ಮಾಧ್ಯಮಗಳಲ್ಲಿ ಕನ್ನಡ ಹೇಗಿದೆ...ಅನ್ನುವ ಪ್ರಶ್ನೆಗೆ ಜಿ.ವಿ. ಉತ್ತರ.....
ಮಹಿಳೆಯರು ಭಾಗವಹಿಸೋ ಹೊಸ-ರುಚಿ ಕಾರ್ಯಕ್ರಮದಲ್ಲಿ ಅವರ ನಿರೂಪಣಾ ಶೈಲಿ ಹೀಗಿರುತ್ತೆ; "ಕ್ಯಾಪ್ಸಿಕಮ್ತೆಗೆದುಕೊಳ್ಳಿ, ನೈಫಲ್ಲಿ ಕಟ್ ಮಾಡಿ ಫ್ರೈಯಿಂಗ್ ಪ್ಯಾನ್ಗೆ ಹಾಕಿ, ಆಯಿಲ್ ಹಾಕಿ ಚೆನ್ನಾಗಿ ಫ್ರೈಯ್ ಮಾಡಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಟೇಸ್ಟಿಯಾಗುತ್ತೆ".
ಈ ರೀತಿ ಮನೆಯ ಹೆಂಗಸರು ಕನ್ನಡ ಮಾತಾಡಿದರೆ ಅದರ ಉಳಿವೆಲ್ಲಿ....?
ನಿಜವೆಂದರೆ 'ಬೆಳ್ಳುಳ್ಳಿ’ ಹಾಕಿದರೆ ಏನು ರುಚಿಯಿರುತ್ತೋ 'ಗಾರ್ಲಿಕ್' ಹಾಕಿದರೂ ಅದೇ ರುಚಿಇರುತ್ತೇ.
"ಮಹಿಳಾ ಮಣಿಗಳೇ ಕನ್ನಡದಲ್ಲಿ ಮಾತಾಡಿ."
This entry was posted on October 4, 2009 at 12:14 pm, and is filed under
. Follow any responses to this post through RSS. You can leave a response, or trackback from your own site.
Subscribe to:
Post Comments (Atom)
Post a Comment