Posted by Picasaಕಡಿದಾಳು ಶಾಮಣ್ಣ ಸಮ್ಮೇಳನದ ಅಂಗಳದಲ್ಲಿ ಒಬ್ಬರೇ ಕೂತಿದ್ದರು. ಸುಮ್ಮನೆ ಹಿಂಗೆ ಹೋಗಿ ಮಾತನಾಡಿಸಿದೆವು. ಎಷ್ಟು ಆಪ್ತವಾಗಿ ಹರಟಿದರು...! ಅವರ ಕ್ಯಾಮೆರಾ ಸಾಹಸಗಳ ಬಗ್ಗೆ ಮಾತಿಗೆಳೆದಾಗ ಅವರು ಅವರ ಕ್ಯಾಮೆರ ತೆಗೆದು ಒಳ್ಳೆ ಪಾಠ ಮಾಡಿದ ಹಾಗೆ ಎಲ್ಲವನೂ ವಿವರಿಸಿದರು. ಫೋಟೋಗ್ರಫಿ ಕಲೀಬೇಕಂದ್ರೆ ಶಾಮಣ್ಣನವರ ಹತ್ತಿರ ಕಲೀಬೇಕು ನೋಡಿ...ಅವರು ಫೋಟೋಗ್ರಫಿ ಕಾರ್ಯಾಗಾರಗಳನ್ನು ನಡೆಸ್ತಾರಂತೆ ಶಿವಮೊಗ್ಗದಲ್ಲಿ, ಒಮ್ಮೆ ಹೋಗಿ ಬರಬೇಕು....ಏನಂತೀರಿ? ಶಾಮಣ್ಣನವರು ಮೊದಲು ಕ್ಯಾಮೆರಾ ಹಿಡಿದದ್ದು ೧೪ ವರ್ಷಗಲಿದ್ದಾಗಂತೆ, ಅದೂ ೧೪ ರೂಪಾಯಿ ಕ್ಯಾಮೆರಾ....