ಹೊಸ ಬಗೆಯ ಕ್ವಿಜ್ ಶುರು! - ಇದಾರ ಕೆತ್ತನೆ?
6:08 AM
Posted by ಆಲೆಮನೆ
ಇವತ್ತಿನಿಂದ ಅವಧಿ-ಆಲೆಮನೆ-ನುದಿನಮನದಲ್ಲಿ ಹೊಸ ಬಗೆಯ ಕ್ವಿಜ್ ಶುರು!ಇಂದಿನಿಂದ ದಿನಕ್ಕೊಂದು ಪ್ರಶ್ನೆ! ತುಂಬಾನೇ ಸುಲಭ ನಾವು ಒಬ್ಬರ ಕೈ ಬರವಣಿಗೆ ಅಥವಾ ಸಹಿಯನ್ನು ಹಾಕುತ್ತೇವೆ, ಅದು ಬರೆದ ಕೈಗಳಾರವು ಎಂದು ನೀವು ಊಹಿಸಬೇಕಷ್ಟೆ!ಸರಿ ಹಾಗಾದರೆ ತಯಾರಾ? ಇಗೋ ಬರುತ್ತಿದೆ ನೋಡಿ ಮೊದಲ ಪ್ರಶ್ನೆ -ಇದಾರದೆಂದು ಗುರುತಿಸಲು ನಿಮಗೆ ನಾಳೆ ಬೆಳ್ಳಿಗ್ಗೆಯವರೆಗೂ ಸಮಯಾವಕಾಶ! ತಲೆ ಕೆರದುಕೊಳ್ಳಬೇಡಿಸ್ವಾಮಿ ಸ್ವಲ್ಪ ಗಮನವಿಟ್ಟು ನೋಡಿ ಥಟ್ ಅಂತ ಹೇಳಿಬಿಡಬಹುದು...
This entry was posted on October 4, 2009 at 12:14 pm, and is filed under
ಇದಾರ ಕೆತ್ತನೆ?
. Follow any responses to this post through RSS. You can leave a response, or trackback from your own site.
Subscribe to:
Post Comments (Atom)
February 19, 2010 at 7:43 PM