ಸಮಾರೋಪ ಸಮಾರಂಭ ... ಕನ್ನಡ ವಿರೋಧಿಗಳ ವಿರುದ್ಧ ವಾಗ್ಧಾಳಿ
7:05 PM
Posted by ಆಲೆಮನೆ
"ಆಜ್ಞೆ ಮಾಡೋ ಐಗಳೆಲ್ಲ ದೇವರೇ ಆಗಲೀ ಎಲ್ಲಾ, ಕನ್ನಡ ಪದಗಳ ಸುದ್ದಿಗ್ ಬಂದ್ರೆ ಮಾನಾ ಉಳಿಸಾಕಿಲ್ಲಾ." - ನಲ್ಲೂರು ಪ್ರಸಾದ್
ಐಟಿ-ಬಿಟಿ ಕಂಪೆನಿಗಳು ಸಾಹಿತ್ಯ ಸಮ್ಮೇಳನಕ್ಕೆ ಜೊತೆಗೂಡದೇ ಇದ್ದದ್ದು, ಅವರ ದುರಹಂಕಾರವನ್ನು ಎತ್ತಿ ತೋರಿಸುತ್ತದೆ. ಎಲ್ಲಾ ಸಾಫ್ಟ್ ವೇರ್ ಕಂಪೆನಿಗಳಲ್ಲಿ ರಾಷ್ಟ್ರೀಯ ಭಾಷೆ ಕೇ೦ದ್ರೀಕರಣವಾಗಬೇಕು. ಗಡಿಭಾಗದಲ್ಲಿರುವ ಭಾಷೆಯ ಸಮಸ್ಯೆಯನ್ನು ಪರಿಹರಿಸಿದರೆ ಮಾತ್ರ ಕನ್ನಡ ಭಾಷೆಯ ಉಳಿವು ಸಾಧ್ಯ - ಮುಖ್ಯಮಂತ್ರಿ ಚಂದ್ರು
ಜನ ಜಂಗುಳಿಯಿಂದ ತುಂಬಿರುವ ಪುಸ್ತಕ ಮೇಳವನ್ನು ಇನ್ನೂ ಎರದು ದಿನಗಳು ಮುಂದುವರಿಸುವುದು. -ಆರ್.ಅಶೋಕ್
ಸಮ್ಮೇಳನದಲ್ಲಿ ನಡೆದ ಮೆರವಣಿಗೆ ಮೈಸೂರು ದಸರಾವನ್ನು ಮೀರಿಸುವಂತಿತ್ತು- ಪ್ರೊ. ಜಿ.ವೆಂಕಟಸುಬ್ಬಯ್ಯ.
ಬೆಂಗಳೂರನ್ನು ಪರಕೀಯವಾಗಲು ಬಿಡುವುದಿಲ್ಲ.
This entry was posted on October 4, 2009 at 12:14 pm, and is filed under
. Follow any responses to this post through RSS. You can leave a response, or trackback from your own site.
Subscribe to:
Post Comments (Atom)
Post a Comment