ಇದಾರ ಕೆತ್ತನೆ - ಉತ್ತರ
5:13 PM
Posted by ಆಲೆಮನೆ
ಇದಾರ ಕೆತ್ತನೆ ಅಂತ ಕೇಳಿದ್ದಿವಿ. ಸರಿ ಉತ್ತರ ಕೊಟ್ಟವರು ಒಬ್ಬರೇ ಸಂದೀಪ್ ಕಾಮತ್. ಈ ಕುಶಲ ಅರ್ಥಪೂರ್ಣ ಕೆತ್ತನೆ ಖಂಡಿತವಾಗಿಯೂ ಜೋಗಿಯವರದು!
This entry was posted on October 4, 2009 at 12:14 pm, and is filed under
ಇದಾರ ಕೆತ್ತನೆ?
. Follow any responses to this post through RSS. You can leave a response, or trackback from your own site.
Subscribe to:
Post Comments (Atom)
February 19, 2010 at 6:16 PM
ಈ ಪ್ರಶ್ನೆ ಕೇಳುವಾಗ ನೀವು ಒಂದು ತಪ್ಪು ಮಾಡಿದ್ದಿರಿ...
ಏನು ಗೊತ್ತಾ ?...
ಈ ಚಿತ್ರದ ಹೆಸರು... Jogiauto.jpg ಎಂದಿದೆ...
file ಹೆಸರನ್ನು ಕೂಡ ಗೌಪ್ಯವಾಗಿಡಿ...
February 20, 2010 at 1:34 PM
ಶಿವಪ್ರಕಾಶ್ ಹೇಳಿದ್ದು ಸರಿ...
ಆದ್ರೆ ನಾನು ಫೈಲ್ ಹೆಸರು ನೋಡೇ ಇಲ್ಲ! ನನಗೂ ಜೋಗಿ "ಕವಿತೆ ಚಿರಾಯುವಾಗಲಿ" ಅಂತ ಚೇತನಾರ ’ಭಾಮಿನಿ ಷಟ್ಪದಿ’ ಪುಸ್ತಕದ ಮೇಲೆ ಆಟೋಗ್ರಾಫ್ ಹಾಕಿ ಕೊಟ್ಟಿದ್ದರು.ಅದು ಇನ್ನೂ ನೆನಪಿದೆ!