ಧನ್ಯವಾದಗಳು
10:08 AM
Posted by ಆಲೆಮನೆ
This entry was posted on October 4, 2009 at 12:14 pm, and is filed under
. Follow any responses to this post through RSS. You can leave a response, or trackback from your own site.
Subscribe to:
Post Comments (Atom)
February 7, 2011 at 11:18 AM
೭೭ನೆ ಕನ್ನಡ ಸಾಹಿತಿ ಸಮ್ಮೇಳನ ಬಹಳ ಅದ್ದೂರಿಯಾಗಿ ನಡೆದಿದೆ.
ನಾಡಿನ ಹಾಗು ಬೆಂಗಳೂರು ನಗರದ ಜನ ಇ ಸಮ್ಮೇಳನ ವನ್ನು ಸವಿದಿದ್ದರೆ ಅನ್ನೋದಕ್ಕೆ ಪುಸ್ತಕ ಮಾರಾಟವು ಒಂದು ಸಾಕ್ಷಿ.
ರಾಜಧಾನಿ ಯಲ್ಲಿ ಇ ರೀತಿಯ ಸಮ್ಮೇಳನ ವನ್ನ ಯಶಸ್ವೀ ಯಗಿಸಿದ ಕ ರ ವೆ,ನಾರಾಯಣ ಗೌಡ ರು , ಸಚಿವ ಅಶೋಕ್ ಮತ್ತು ಸ್ವಾಗತ ಸಮಿತಿಯ ಯಲ್ಲ ಸದಸ್ಯರು ಹಾಗು ಸಾಹಿತಿ ಗಳು ಕಳವಿದರೆಲ್ಲರಿಗೂ ಒಬ್ಬ ಹೆಮ್ಮೆಯ ಕನ್ನಡಿಗ ನಾಗಿ ಅಬಿನಂದಿಸುತ್ತೇನೆ.
ಸಮ್ಮೇಳನದ ಅಧ್ಯಕ್ಷರ ಮಾತು ಗಳು ತುಂಬಾ ಸಾಂದರ್ಬಿಕ ಹಾಗು ಸತ್ಯಕ್ಕೆ ಹತ್ತಿರದ ಮಾತು ಗಳನ್ನ ಅಡಿದ್ಧಾರೆ.ಅವರ ಮಾತು ಗಳನ್ನ್ನ ಕೇಳಿ ಕನ್ನಡಿಗ ರದ ನಮಗೆ ರೋಮಾಂಚನವಾಇತು.
ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಭಲ್ಲ್ಗೆ .....ಜೈ ಕರ್ನಾಟಕ ......
February 7, 2011 at 11:28 AM
"ಕಲಾವಿದರು " ಅನ್ನುವ ಪದಕ್ಕೆ ಬದಲಾಗಿ "ಕಳವಿದ " ಎನ್ನುವ ಶಬ್ದ ಬಳಕೆ ಆಗಿದೆ ಅದಕ್ಕೆ ವಿಷಾದಿಸುತ್ತ ...ಕ್ಷಮೆಯಾಚಿಸುತ್ತೇನೆ.
December 11, 2021 at 3:21 PM
Check on Google Rank SEO Checker